ಕತ್ತಲಿನಿಂದ 'ಬೆಳಕಿ'ನೆಡೆಗೆ
Saturday, 29 August 2015
ಬೆಳಕು
ಜಗವನ್ನೆಲ್ಲ ಮರೆವೆ ನಿನ್ನ ನೋಡುತ
ಕಷ್ಟಗಳೆಲ್ಲ ಕಾಣದಾದವು ನೀ ನಗುತ
ನಿನ್ನ ಕಣ್ಣುಗಳಲ್ಲಿ ನಾ ಕಾಣುವೆ ಈ ಸುಂದರ ಜಗತ್ತನ್ನು
ನೀನೆ ನನ್ನ ಉಸಿರು,ನೀನೆ ನನ್ನ ಬೆಳಕು
ನಾ ನಡೆಯುತ್ತಿರುವೆ ಕತ್ತಲಿನಿಂದ 'ಬೆಳಕಿ'ನೆಡೆಗೆ
ರಂಗಿ ತರಂಗ ಚಿತ್ರದ ಸಾರಾಂಶ
ಬದುಕಿನ ಅಲೆ
ಕೆಳಗ್ ಬಿದ್ದಾಗ ಭಂಗ
ಮನಸಿನ ನೋವೆಲ್ಲ ಬಹಿರಂಗ
ಮೇಲೆದ್ದಾಗ ಉತ್ತುಂಗ
ನಗುವಿನ ಸಂಗ
ಜೀವನ ಸಾವಿರ ಬಣ್ಣ ತುಂಬಿರೋ
ರಂಗಿ ತರಂಗ
Newer Posts
Older Posts
Home
Subscribe to:
Posts (Atom)