ಕಪ್ಪೆ ಚಿಪ್ಪಲ್ಲಿ ಹನಿಯು ಮುತ್ತಾದಂತೆ ನಿಮ್ಮ ಕಣ್ಣಿನ ರೆಪ್ಪೆಯಾಗುವೆ
ರೆಕ್ಕೆ ಬಿಚ್ಚಿ ನವಿಲನ ನರ್ತನ ಮಾಡಲು ನೀವು ಅವಿತುಕೊಂಡು ಕದ್ದು ಮುಚ್ಚಿ ನೋಡುವ ಅಳಿಲಾಗುವೆ
ನಿನ್ನ ಕಣ್ಣಂಚಿನ ಕಾಡಿಗೆಯಲಿ ಮಿಂಚುತ್ತಿರುವ ಪ್ರೇಮ ಕಾಣುತ್ತಿರುವುದು ನನ್ನ ಬಿಂಬವು ನಿನ್ನ ನಯನಗಳಲ್ಲಿ
ಅಡಗಿಟ್ಟಿರುವ ಪ್ರೀತಿ ಅರಳುತ್ತಿರುವ ಕಾಳಜಿ ನೋಡಬಯಸುವೆ ನಾನು
ಕಾಡುತ್ತಿರುವುದು ನಿನ್ನ ಕಣ್ಣೋಟ ಪದೇ ಪದೇ ಬಿದ್ದರೂ ಮತ್ತೊಮ್ಮೆ ನೋಡುತ್ತಿರುವೆ ನನ್ನನ್ನೇ