Saturday, 29 August 2015

ರಂಗಿ ತರಂಗ ಚಿತ್ರದ ಸಾರಾಂಶ

ಬದುಕಿನ ಅಲೆ
ಕೆಳಗ್ ಬಿದ್ದಾಗ  ಭಂಗ 
ಮನಸಿನ ನೋವೆಲ್ಲ ಬಹಿರಂಗ 
ಮೇಲೆದ್ದಾಗ ಉತ್ತುಂಗ 
ನಗುವಿನ ಸಂಗ 
ಜೀವನ ಸಾವಿರ ಬಣ್ಣ ತುಂಬಿರೋ 
ರಂಗಿ ತರಂಗ 

No comments:

Post a Comment