Thursday, 17 May 2018

ವಿಭಿಯ ನಗು



ಆಕೆ ನಗುತ್ತಿದ್ದಳು ನನ್ನನ್ನೇ ನೋಡುತ್ತಾ 
ದಿಟ್ಟಿಸುತಿದ್ದೆ ಪ್ರೀತಿಯ ಅಮಲಿನಲ್ಲಿ 
ಆ ಕಣ್ಣಲ್ಲಿ ಏನೋ ಮಿಂಚು ಏನೋ ಪ್ರೇಮ ನನ್ನೆಡೆಗೆ
ಅಪ್ಪುತ್ತಾಳೆ ಮುದ್ದಿಸುತ್ತಾಳೆ ನನ್ನನ್ನು ಕಣ್ಣಲ್ಲೇ ಕೊಲ್ಲುತ್ತಾಳೆ 
ಈ ನನ್ನ ಕೈಗಳು ತುಸು ಮುದ್ದಿಸುವಾಸೆ ಪ್ರೀತಿಯ ಹಂಬಲಕೆ 
ಅರಳಿತು ಪ್ರೀತಿ ಚಿಗುರಿತು ಜೀವ ಒಮ್ಮೊಮ್ಮೆ ಮತ್ತೊಮ್ಮೆ
ಒಂದು ಬಾರಿ ನಗು ನೋಡಲು ನನ್ನೊಮ್ಮೆ ಮತ್ತೊಮ್ಮೆ  :)

No comments:

Post a Comment